ಅವ್ವ

ತೀರದ ಮೌನ ನೀ ಆಗಲಿದೆ ಎಂದು ಕೇಳುವುದೇ ಬೇಸರ ನೀ ಇದ್ದರು ಇರದಿದ್ದರೂ ಎಂದು ಜೊತೆಗಿರುವೆ ಆಗದ ಜನ ಸಾವಿರ ಮಾತನಾಡಿದರೇನು ಎಂದು ನನ್ನ ಕಂಡೊಡನೆ ಸದಾ ನನ್ನ ಜೊತೆಗಿದ ಜೀವ ನೀನು ತಾಯಿ ಮಮತೆ ನೀಡಿದ ಜೀವ ಕೈ ತುತ್ತು ನೀಡಿ ಬೆಳಸಿದೆ ಅವ್ವ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ 

Comments

Popular posts from this blog

mysore